ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀ ಭಾರತಿ ಮಹಿಳಾ ಹೊಲಿಗೆ ಕೇಂದ್ರ
ಶ್ರೀ ಭಾರತಿ ಮಹಿಳಾ ಹೊಲಿಗೆ ಕೇಂದ್ರವು 1983 ರಲ್ಲಿ ಪ್ರಾರಂಭವಾಯಿತು ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಅವರು.ಶ್ರೀ ಡಾ||ಬಸವರಾಜ ಪಾಟೀಲ್ ಸೇಡಂಅವರು ಹಾಗೂ ಶ್ರೀಮತಿ ಬಸವಲಿಂಗಮ್ಮ ಪಾಟೀಲ್ ಹಾಗೂ ಊರಿನ ಹಿರಿಯ ಹೆಣ್ಣು ಮಕ್ಕಳು ಸೇರಿ ಮಹಿಳೆಯರ ಸ್ವಾವಲಂಬನೆಯ ಬದುಕಿಗಾಗಿ ಬಂದು ಹೊಲಿಗೆ ಕೇಂದ್ರ ಪ್ರಾರಂಭಮಾಡಿದರು.
ಪ್ರಾರAಭದ ಮೊದಲಲ್ಲಿ 15ಜನ ವಿದ್ಯಾರ್ಥಿನಿಯರು ಹಾಗೂ ಒಬ್ಬ ಶಿಕ್ಷಕಿ ಶ್ರೀಮತಿ ಸುಮಿತ್ರಾಅವರುಇದ್ದರು.ಕ್ರಮೇಣವಾಗಿ 1990 ರಲ್ಲಿ ಸಿ.ಸಿ.ಟಿವಿ (ಕ್ರಾಫ್ಟ್ಕರ‍್ಸ್ಇನ್‌ಟೈಲರಿಂಗ್‌ಡಿಪ್ಲೋಮಾ) ತರಬೇತಿ ಪ್ರಾರಂಭವಾಯಿತು ಈ ತರಬೇತಿಯನ್ನು ಶ್ರೀಮತಿ ಛಾಯಾಹಂಚಾಟೆ ಮತ್ತು ಶ್ರೀಮತಿ ಹೀರಾಬಾಯಿಟೀಚರ್ ಪ್ರಾರಂಭಮಾಡಿದರು.ಪ್ರತಿ ವರ್ಷಇದರಲ್ಲಿ 45 ಜನ ವಿದ್ಯಾರ್ಥಿನಿಯರುತರಬೇತಿ ಪಡೆಯುತ್ತಾ ಬಂದಿದ್ದಾರೆ. ಈ ತರಬೇತಿಗೆ 10ನೇ ತರಗತಿಯ ವಿದ್ಯಾಭ್ಯಾಸಕಡ್ಡಾಯವಾದಕಾರಣ ಶಾಲೆ ಓದದೆಇರುವವರು ಗುಂಪು ಓದಿದವರ ಗುಂಪು ಹೀಗೆ ಸುಮಾರು 50,60 ವಿದ್ಯಾರ್ಥಿನಿಯರ 6 ತಿಂಗಳಿಗೊಮ್ಮೆ ತರಬೇತಿ ಪಡೆಯುತ್ತಾ ಬಂದಿದ್ದಾರೆ.
ಸಿ.ಸಿ.ಟಿವಿ ಪರೀಕ್ಷೆ ಪಾಸಾದ ವಿದ್ಯಾರ್ಥಿನಿಯರು 1991 ರಿಂದ 2020ರ ವರೆಗೆ ಸುಮಾರು 3000 ವಿದ್ಯಾರ್ಥಿನಿಯರುತರಬೇತಿ ಪಡೆದಿದ್ದಾರೆ.
2003ರಿಂದ ಶ್ರೀಮತಿ ಲಕ್ಷಿö್ಮÃ ಸಿಂಪಿ ಅವರು ಈ ಹೊಲಿಗೆ ಕೇಂದ್ರದಲ್ಲಿ ಶಿಕ್ಷಕರಾಗಿ ಸೇರ್ಪಡೆಆಗಿರುತ್ತಾರೆ.ಅವರು ಹೆಣ್ಣುಮಕ್ಕಳಿಗೆ ಉಪಯುಕ್ತವಾಗಿ ವಿವಿಧರೀತಿಯ ಸುಮಾರು 100 ಕ್ಕೂ ಹೆಚ್ಚು ತರಬೇತಿಕೊಡುವ ಮೂಲಕ ಹೆಣ್ಣು ಮಕ್ಕಳಿಗೆ ಹೊಸ ಹೊಸ ಕತೆಗಳನ್ನು ಕಲಿಸಿದ್ದಾರೆ.2000 ಇಸ್ವಿಯಲ್ಲಿ ವಿಕಾಸ ಅಕಾಡೆಮಿ ಹಾಗೂ ಇನಫೋಸಿಸ್ ಫೌಂಡೆಶನ್ ಬೆಂಗಳೂರು ಸಂಸ್ಥೆಯಜೊತೆ ಸೇರಿ ಸುಮಾರು 10ವರ್ಷ 2010ರ ವರೆಗೆ ಪ್ರತಿ ವರ್ಷ ಬೆಳಿಗ್ಗೆ 6ಗಂಟೆಯಿAದ ರಾತ್ರಿ 11ಗಂಟೆವರೆಗೆ ಕೆಲಸಮಾಡಿತರಬೇತಿಕೊಟ್ಟಿದ್ದಾರೆ.ಇದು ಸಂಸ್ಥೆಯ ಹಾಗೂ ಹೊಲಿಗೆ ಕೇಂದ್ರದ ಬಹುದೊಡ್ಡ ವಿಷಯವೆಂದು ಹೇಳಲು ಹೆಮ್ಮೆಯಾಗುತ್ತದೆ.
ಈ ಶಿಬಿರಗಳಲ್ಲಿ ನಾಲ್ಕು ಜಿಲ್ಲೆಯಿಂದ (ಕೊಪ್ಪಳ,ಬೀದರ,ರಾಯಚೂರು,ಗುಲ್ಬರ್ಗಾ)ಸೇರಿದಂತೆಎಲ್ಲಾಜಿಲ್ಲೆಸೇರಿಒಟ್ಟು 10000 ಬಡ ಮಹಿಳೆಯರಿಗೆ ಹೊಲಿಗೆ ತರಬೇತಿಜೊತೆಗೆಒಂದುಊಟದ,ಆಟದ ವ್ಯವಸ್ಥೆಯೊಂದಿಗೆಯAತ್ರ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು.
ನಾಲ್ಕು ಜಿಲ್ಲೆಗಳಲ್ಲಿ 50ಹೊಲಿಗೆ ಕೇಂದ್ರಗಳನ್ನು ತೆಗೆದು ನಮ್ಮಲ್ಲಿತರಬೇತಿ ಪಡೆದ 1050 ವಿದ್ಯಾರ್ಥಿನಿಯರು ಹೊಲಿಗೆ ಕೇಂದ್ರಗಳು ನಡೆಸುತ್ತಿದ್ದಾರೆ.ಜಿಲ್ಲೆಯ ಬಹುತೇಕಎಲ್ಲಾ ವರ್ಗದ ಬಡವರುಇದರಲ್ಲಿ ಭಾಗವಹಿಸಿ ಉಪಯೋಗ ಪಡೆದುಕೊಂಡಿದ್ದಾರೆ,
ಅನಾಥರು,ವಿಧವೆಯರು,ಅAಗವಿಕಲರು,ಬಡವರು,ಅನಕ್ಷರಸ್ಥರು ಸೇರಿದಂತೆ 5000ಕ್ಕೂ ಹೆಚ್ಚು ಮಹಿಳೆಯರು ನಮ್ಮಲ್ಲಿತರಬೇತಿ ಪಡೆದು ಹಲವಾರು ಕುಟುಂಬಗಳು ಬದುಕುತ್ತಿದ್ದಾರೆ.ಮಕ್ಕಳ ವಿದ್ಯಾಭ್ಯಾಸಕ್ಕಾಗಿತಾಯಂದಿರು ಹೊಲಿಗೆ ಕುರಿತು ಮಕ್ಕಳಿಗೆ ಓದಿಸುತ್ತಿದ್ದಾರೆ.
ಹೊಲಿಗೆ ತರಬೇತಿಅಷ್ಟೇಅಲ್ಲದೆ ವಿವಿಧರೀತಿಯಜೀವನಕೌಶಲ್ಯದತರಬೇತಿಯನ್ನು ಕೊಡಲಾಗಿದೆ.ಶ್ರೀಮತಿ ಲಕ್ಷಿö್ಮÃ ಸಿಂಪಿ ಅವರ 2003ರಿಂದ ಪ್ರಾರಂಭಿಸಿರುವ ವೃತ್ತಿಜೀವನದಲ್ಲಿ 3000 ಜನ ವಿದ್ಯಾರ್ಥಿನಿಯರಿಗೆ ಹೊಲಿಗೆ ತರಬೇತಿ 1000 ಜನರಿಗೆ ಮಷಿನ್ ಎಂಬ್ರಾಯಡರಿ 800 ಜನರಿಗೆ ವಿವಿಧರೀತಿಯ ಪೇಂಟಿAಗ್‌ಗಳು 2000 ಜನರಿಗೆ ವಿವಿಧರೀತಿಯರಂಗೋಲಿ ಚಿತ್ರಕಲೆ 3000ಶಾಲೆಯ ಮಕ್ಕಳಿಗೆ ಪೇಪರ ಹೂ ತಯಾರಿಕೆ 300 ವಿದ್ಯಾರ್ಥಿನಿಯರಿಗೆ ಕೈ ಕಸೂತಿ ಮತ್ತು ಸೀರೆಗಳಿಗೆ ಕಚ್ಚು ಕಟ್ಟುವತರಬೇತಿ ಕೊಟ್ಟಿದ್ದಾರೆ.5000 ಮಕ್ಕಳಿಗೆ ರಕ್ಷಾಬಂಧನ ಸಮಯದಲ್ಲಿ ರಾಖೀಗಳನ್ನು ತಯ್ಯಾರಿಸಿ ಮಾರಾಟ ಮಾಡುವ ವಿಧಾನ ನಮ್ಮ ಹೊಲಿಗೆ ಕೇಂದ್ರವು ಮೂರು ಕೋಣೆಗಳಿದ ಕೂಡಿದ್ದು 4 ಜನ ಸೇವಾ ಬಳಗ ಹಾಗೂ 2 ಎಂಬ್ರಾಯಡರಿಯAತ್ರ 12 ಹೊಲಿಗೆ ಯಂತ್ರಗಳು ಸೇರಿದೊಡ್ಡಕೋಣೆ ವ್ಯವಸ್ಥೆಇರುತ್ತದೆ.
ನಮ್ಮ ಹೊಲಿಗೆ ಕೇಂದ್ರಕ್ಕೆ ಶ್ರೀಮತಿ ಸುಧಾಮೂರ್ತಿಅವರುಡಾ|| ಬಸವಾರಜ ಪಾಟೀಲ್ ಸೇಡಂಅವರು ಶ್ರೀಮತಿ ಮಂಜುಳಾ ಡೊಳ್ಳಾ,ಶ್ರೀಮತಿ ಬಸವಲಿಂಗಮ್ಮಾ ಪಾಟೀಲ್,ಪೂಜ್ಯ ಶ್ರೀ ಸದಾಶಿವ ಸ್ವಾಮಿಜಿಅವರು,ಯೂ ಭೀಮರಾವಅವರು ಶ್ರೀಮತಿ ಉಷಾಶರ್ಮಾ ಅವರು,ಶ್ರೀಮತಿ ಚಂದಮ್ಮಾ ಅಂಬಲಗಿ ಅವರು ಹಈಗೆ ಸುಮಾರು ಹಲವಾರುಗಣ್ಯರು ಭೇಟಿ ನೀಡಿ ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಮಾರ್ಗದರ್ಶನ ನೀಡಿದ್ದಾರೆ.
ಊಊಊ(ಹೆಡ್ ಹೆಲ್ಡ್ ಹೈ) ಫೌಂಎಷನ್ ವಿಕಾಸ ಅಕಾಡಮಿ ಸಹಯೋಗದಲ್ಲಿ ನಮ್ಮ ಹೊಲಿಗೆ ಕೇಂದ್ರದಲ್ಲಿ 2015ರಿಂದ 2020ರ ವರೆಗೆ ಸುಮಾರು ಪ್ರತಿ ವರ್ಷ 1ಗುಂಪಿನಲ್ಲಿ 30ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 10ನೇ ತರಗತಿ ಪಾಸಾದ,ಫೇಲಾದ ಮನೆಯಲ್ಲಿ ಉಳಿದ ವಿದ್ಯಾರ್ಥಿಗಳಿಗೆ ಉಚಿತಇಂಗ್ಲೀಷ,ಕAಪ್ಯೂಟರ್ ಹಾಗೂ ಜೀವನಕೌಶಲ್ಯಕುರಿತು ಪ್ರತಿಆರು ತಿಂಗಳಿಗೊAದು ಗುಂಪು ತರಬೇತಿಕೊಡಲಾಗಿದೆ.ಇದರಲ್ಲಿ 6ಗುಂಪುಗಳಾಗಿ ಒಟ್ಟು 600 ಜನ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡು ಬೇರೆ ಜಿಲ್ಲೆಗಳಲ್ಲಿ ಹೋಗಿ ಕಂಪನಿಗಳಲ್ಲಿ ಕೆಲಸಮಾಡುತ್ತಿದ್ದಾರೆ. ಇದು ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ.
2016ರಿಂದ 2023ರ ವರೆಗೆ ಪ್ರತಿವರ್ಷ ಪರಿಸರಗಣೇಷತಯ್ರಾರಿಸುವತರಬೇತಿಯು ನಮ್ಮ ಹೊಲಿಗೆ ಕೇಂದ್ರದ ಸಿಬ್ಬಂದಿ ಬಳಗ ಹಾಗೂ ಕರ್ಮಚಾರಿ ಸೇರಿದಂತೆ ಸಂಸ್ಥೆಯಎಲ್ಲಾ ಪ್ರಕಲ್ಪದ ಮಕ್ಕಳಿಗೆ ಗಣೇಶತಯಾರಿಸುವತರಬೇತಿಕೊಟ್ಟುಅವರವರ ಪ್ರಕಲ್ಪದಲ್ಲಿಪರಿಸರಜಾಗೃತಿಗಾಗಿ ಪರಿಸರಗಣೇಶ ಪ್ರತಿಷ್ಟಾಪಿಸಲು ಜಾಗೃತಿ ಮೂಡಿಸುವಕಾರ್ಯಕ್ರಮ ಮಾಡುತ್ತಿದ್ದೇವೆ.ಪ್ರತಿ ವರ್ಷ ಶ್ರೀಮತಿ ಲಕ್ಷಿö್ಮÃ ಸಿಂಪಿ ಅವರು ಬಟ್ಟೆ ಬಗೆಯುವ ಪೌಡರು,ಪಾತ್ರೆ ತೊಳೆಯುವ ಪೌಡರು,ಚಾಕಪೀಸ್‌ತಯ್ಯಾರಿ,ಫಿನಾಯಿಲ್‌ತಯ್ಯಾರಿ,ವ್ಯಾಸಲಿನ್ ತಯ್ಯಾರಿ ಪೇನ್ ಬಾಂಬ್(ಜAಡು ಬಾಂಬ್),ಫೇಸ್‌ಕ್ರೀA(ಸ್ನೋ),ಟೆಡ್ಡಿಬಿಯರ್ ಗೊಂಬೆಗಳು,ಜ್ಯೂಟ್ ವಕ ವಾಲ್ ಹ್ಯಾಂಗಿAಗ್,ಹೂವಿನ ಬೊಕ್ಕೆ ತಯ್ಯಾರಿ,ಬಾಂದನಿ ಬಟ್ಟೆತಯ್ಯಾರಿ,ಮಣ್ಣಿನ ಮೂರ್ತಿಗಣಪತಿ ಮಾಡುವುದು,ವಿವಿದಧರೀತಿಯ ಚಿಕ್ಕಮಕ್ಕಳ ಉಡುಪುತಯಾರಿಸುವುದು.ಮದುವೆರುಕ್‌ವತ್ ಸಾಮಾನುತಯ್ಯಾರಿ ಝರಮೋಸಿ ವರ್ಕ ವಿವಿಧರೀತಿಯ ಫ್ರೀಜ್‌ಕವರ್,ಮಿಕ್ಸಿಕವರ್‌ಕುರ್ಚಿಕವರ್ ಹೊಲಿಯುವುದು.
ಸ್ವಯಂಉದ್ಯೋಗ ಮಾಡುವ ಮಾಹಿತಿ,ಹೊಲಿಗೆಯಂತ್ರರಿಪೇರಿ.
ಹೀಗೆ ಜೀವನಕೌಶಲ್ಯಕ್ಕೆ ಬೇಕಾಗಿರುವ ಸುಮಾರು 100ಕ್ಕೂ ಹೆಚ್ಚು ತರಬೇತಿಗಳನ್ನು 10000 ಮೆಲ್ಪಟ್ಟು ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ,ಶಾಲಾ ಕಾಲೇಜು ಮಕ್ಕಳಿಗೆ 20 ವರ್ಷಗಳಿಂದ 2003ರಿಂದ 2023 ರ ವರೆಗಿನತಮ್ಮ ವೃತ್ತಿಜೀವನದಲ್ಲಿ ಮಕ್ಕಳಿಗೆ ಕಲಿಸಿದ್ದಾರೆ.
ನಮ್ಮ ಹೊಲಿಗೆ ಕೇಂದ್ರದಲ್ಲಿ 3ಜನ ಸಿಬ್ಬಂದಿ ಶಿಕ್ಷಕಿಯರ ಹಾಗೂ ಒಬ್ಬಕರ್ಮಚಾರಿ ಸೇವೆಸಲ್ಲಿಸುತ್ತಿದ್ದಾರೆ.1)ಶ್ರೀಮತಿ ಲಕ್ಷಿö್ಮÃ ಸಿಂಪಿ
2) ಶ್ರೀಮತಿ ಮಂಜುಳಾ 3) ಶ್ರೀಮತಿ ಶಿವಲೀಲಾ ಹಾಗೂ ಕರ್ಮಚಾರಿ ಶ್ರೀಮತಿ ಲಲಿತಾ.