ಶ್ರೀಮತಿ ನರ್ಮದಾ ದೇವಿ ಗಿಲಡಾ ಮಹಿಳಾ ಪದವಿ ಪೂರ್ವ ಕಾಲೇಜು, ಸೇಡಮ್
ರಾಜ್ಯದ ಗಡಿ ತಾಲೂಕಿನ ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವ ಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು 2002 ರಿಂದ ನಿರಂತರವಾಗಿ ಶೈಕ್ಷಣಿಕ ಸೇವೆಗೈಯುತ್ತಿರುವ ಶ್ರೀಮತಿ ನರ್ಮದಾ ದೇವಿ ಗಿಡ್ಡ ಮಹಿಳಾ ಪದವಿ ಪೂರ್ವ ಕಾಲೇಜು ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವುದರ ಜೊತೆಗೆ ಅವರ ಸರ್ವಂಗನ ಬೆಳವಣಿಗೆಗೆ ಹಾಗೂ ಸಬಲೀಕರಣಕ್ಕಾಗಿ ಅಂಕಗಳ ಆಡಳಿತ ಶಿಕ್ಷಣ ನೀಡದೆ ಬದುಕಿನ ಕಲೆ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಪೂರಕವಾಗಿ ಬೆಳೆಯುವಂತೆ ಪ್ರಯತ್ನ ಮಾಡಲಾಗುತ್ತಿದೆ.
ಸಂಪರ್ಕ :9481537611
Mail
ಕಾಲೇಜಿನಲ್ಲಿ ಲಭ್ಯವಿರುವ
ಸೌಲಭ್ಯಗಳು
* ಸುಸಸ್ಜಿತ ವಚನಾಲಯ
* ಕ್ರೀಡಾ ಪ್ರೋತ್ಸಾಹ
* ವಿಚಾರ ಸಂಕಿರಣಗಳ ಯೋಜನೆ
* ಶ್ರವಣ ದೃಶ್ಯ ಮಾಧ್ಯಮ ವ್ಯವಸ್ಥೆ
*ಇಕೋ ಕ್ಲಬ್ ಮೂಲಕ ಹಸಿರು ಪರಿಸರ ನಿರ್ಮಾಣ
*NSS ಮೂಲಕ ಶ್ರಮದ ಘನತೆ ಮತ್ತು ಸಾಮಾಜಿಕ ಕಳಕಳಿ ಮೂಡಿಸುವುದು
* ಉಪಹಾರ ಮತ್ತು ವಸತಿ ಸೌಲಭ್ಯ