Select Page

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ್ ಜಶೋದಾಬಾಯಿ ನಾರಾಯಣದಾಸ ರಘುನಾಥದಾಸ್ ಲಡ್ಡಾ ಕಾನೂನು ಮಹಾ ವಿದ್ಯಾಲ.

ಜಶೋದಾಬಾಯಿ ನಾರಾಯಣದಾಸ ರಘುನಾಥದಾಸ್ ಲಡ್ಡಾ ಕಾನೂನು ಮಹಾ ವಿದ್ಯಾಲಯವು 2006 ರಲ್ಲಿ ಗುಲಬುರ್ಗಾ ಕಲ್ಬುರ್ಗಿಯಿಂದ ಯಿಂದ ಮಾನ್ಯತೆ ಪಡೆದು ಪ್ರಾರಂಭಗೊಂಡಿದೆ.

 2007 ರಲ್ಲಿ ಭಾರತೀಯ ವಕೀಲರ ಪರಿಷತ್ತಿನಿಂದ ಮಾನ್ಯತೆ ಪಡೆದು, 2009 ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಡಿಯಲ್ಲಿ ಮಾನ್ಯತೆ ಪಡೆದುಕೊಂಡಿದೆ.

 ಪ್ರಸಕ್ತ ಸಾಲಿನಲ್ಲಿ 100 ವಿದ್ಯಾರ್ಥಿಗಳು ಪ್ರವೇಶ ಪಡೆದು 3 ವರ್ಷದ ಕಾನೂನು ಪದವಿಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸುಮಾರು 8 ಸೇವಾ ಬಳಗ ಹೊಂದಿ ಶೈಕ್ಷಣಿಕ ಸೇವೆ ಗೈಯುತ್ತಿರುವ ಕಾನೂನು ಮಹಾ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿರುವ ಸುಮಾರು 150 ಕಿಂತಲೂ ಹೆಚ್ಚು ಕಾನೂನು ಪದವಿದರರು ನ್ಯಾಯವಾದಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 20 ಕಾನೂನು ಪದವಿ ದರ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಕಾನೂನು ಸಲಹೆಗಾರರಾಗಿ, ಸುಮಾರು ಹತ್ತು ಜನ ವಿದ್ಯಾರ್ಥಿಗಳು ಸರಕಾರದ ವಿವಿಧ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.

 ಕಾನೂನು ಮಹಾ ವಿದ್ಯಾಲಯವು ಸುಸಜ್ಜಿತವಾದ ಕಟ್ಟಡ, ಉತ್ತಮ ಗ್ರಂಥಾಲಯ, ಆಟದ ಮೈದಾನ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ಪರಿಸರ ನೀಡಲಾಗುತ್ತಿದ್ದು, ಕರ್ನಾಟಕದ ಭಾಗದಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರುವದು.

 ಸಂಸ್ಥೆಗೆ ಹಾಗೂ ಕಾಲೇಜಿಗೆ ಒಂದು ಹೆಮ್ಮೆಯ ವಿಷಯ.