ಶ್ರೀಮತಿ ನರ್ಮದಾ ದೇವಿ ಮಹಿಳಾ ಕಾಲೇಜ್
ಶ್ರೀಮತಿ ನರ್ಮದಾ ದೇವಿ ಮಹಿಳಾ ಕಾಲೇಜ್ 2016ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ B.A 6ನೆ ಸೆಂ ನ ವಿದ್ಯಾರ್ಥಿನಿಯರು 4ಬ್ಯಾಚ್ ನಲ್ಲಿ ಪದವಿ ಪಡೆದು ಕೊಂಡು ಉನ್ನತ ಶಿಕ್ಷಣ ಮಾಡುತ್ತಿದ್ದಾರೆ, ಕುಮಾರಿ.ಪ್ರಿಯಾಂಕಾ ಶ್ರೀನಿವಾಸ್ ರೆಡ್ಡಿ ವಿಜಯಪುರ ವಿಶ್ವವಿದ್ಯಾಲಯದಲ್ಲಿ ಸಹಕಾರ ಸಂಘಗಳ ತತ್ವ, ಸಿದ್ಧಾಂತ ದ ಮೇಲೆ ಭಾಷಣ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡು 20000ರೂ, ಬಹುಮಾನ ತಂದದ್ದು ಸಂತಸ ತಂದಿದೆ. ಫಲತಾಂಶಗಳು 100ರಷ್ಟು ಇದೆ. ಕಳೆದ ಎರಡು ವರ್ಷಗಳಿಂದ ಪ್ರವೇಶಾತಿ ಹೆಚ್ಚಾಗಿದೆ B.A 1 year ಗೆ 70.B.Com 1ಗೆ. 31 ಪ್ರವೇಶಾತಿ ಯಾಗಿದೆ ವಿದ್ಯಾರ್ಥಿನಿಯರಿಗೆ ಪಠ್ಯದ ಜೊತೆಗೆ ಕರಕುಶಲ ಕಲೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಲೆ, ಶಿಸ್ತು, ಸಂಯಮ, ಮಾನವೀಯ ಮೌಲ್ಯಗಳುಅಳವಡಿಸಿ ಕೊಳ್ಳಲು ಪ್ರೇರಣೆ ಮತ್ತು ಪ್ರವಾಸ. ವನಭೋಜನ್ ಆಯೋಜಿಲಾಗುತ್ತಿದೆ.