Select Page

ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಸ್ಮೃತಿ ಸಂಸ್ಕೃತ ಪಾಠ ಶಾಲೆ ಸೇಡಂ 

 

ನಮ್ಮ ಸಂಸ್ಕೃತ ಪಾಠ ಶಾಲೆಯು ಪ್ರಾರಂಭವಾದ ವರ್ಷ -2019

ಶಾಲೆಯ ಗುರಿ
ಮಕ್ಕಳಿಗೆ ಸಂಸ್ಕೃತ ಭಾಷೆ ಅಧ್ಯಯನದೊಂದಿಗೆ ಉತ್ತಮ ಸಂಸ್ಕಾರ ಕೊಡುವ ಉದ್ದೇಶ.

ಶಾಲೆಯ ಕುರಿತು
ಶಾಲೆಯು ಕಳೆದ ನಾಲ್ಕು ವರ್ಷ ಪೂರೈಸಿ ಮುನ್ನಡೆಯುತ್ತಿದೆ ಸಂಸ್ಕೃತ ಪಾಠ ಶಾಲೆಯ ತರಗತಿಗಳು ಪ್ರಥಮ ದ್ವಿತೀಯ ತೃತೀಯ ಕಾವ್ಯ -l & ll ಇಷ್ಟು ತರಗತಿಗಳು ಇದ್ದು 197 ವಿದ್ಯಾರ್ಥಿಗಳು ಸಂಸ್ಕೃತ ಅಭ್ಯಾಸ ಮಾಡುತ್ತಿದ್ದಾರೆ 

ಸಂಸ್ಕೃತ ಪಾಠ ಶಾಲೆಯು ದೇವಾಲಯದ, ಆವರಣದ ಬಾಲ ಭಾರತಿ ವಿದ್ಯಾ ಮಂದಿರ ಮತ್ತು ಮಾತೃ ಛಾಯಾ ಶಾಲೆಯಲ್ಲಿ ತರಗತಿಗಳು ನಡೆಯುತ್ತಿವೆ 

ಮಾನ್ಯ ಶ್ರೀ ಬಸವರಾಜ್ ಪಾಟೀಲ್ ಜಿ ಅವರು ಮಕ್ಕಳಿಗೆ ನಮ್ಮ ಪ್ರಾಚೀನ ಭಾಷೆಯಾಗಿರುವ ಸಂಸ್ಕೃತವನ್ನು ಮಕ್ಕಳಿಗೆ ಮೈಗುಡಿಸಬೇಕೆನ್ನುವ ಆಸೆಯ ಮೇರೆಗೆ ಸಂಸ್ಕೃತ ಅಭ್ಯಾಸ ನಡೆಯುತಿದೆ 

ಸಂಪರ್ಕ :- ಶ್ರೀ ಶಿವ ರೆಡ್ಡಿ ಹೂವಿನ ಭವಿ – 9448204620

                   ಶ್ರೀ ಸಂಗಮೇಶ್ . ಎಸ್ -8296618755